Mysore ಗೆ ಹೊಸ ರೂಲ್ಸ್ ತರಲು ಪ್ಲಾನ್ ಮಾಡಿದ್ದಾರೆ Rohini Sindhuri | Oneindia Kannada

2021-05-18 1

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ರಾಜ್ಯದ ಹಲವು ಜಿಲ್ಲಾಧಿಕಾರಿಗಳ ಜೊತೆಗೆ ಹಿಂದೂ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದರು, ಈ ಸಭೆಯಲ್ಲಿ ಆದಂತಹ ಪ್ರಮುಖ ಚರ್ಚೆಯನ್ನು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ
#RohiniSindhuri #Mysore

Mysore DC Rohini sindhuri address the media after video conference meeting with pm Narendra Modi